Ration Card Cancel Update: ರಾಜ್ಯದಲ್ಲಿ 20 ಲಕ್ಷ ರೇಷನ್ ಕಾರ್ಡ್ ರದ್ದು! ಈಗಲೇ ನಿಮ್ಮ ರೇಷನ್ ಕಾರ್ಡ್ ಚೆಕ್ ಮಾಡಿಕೊಳ್ಳಿ?

Ration Card Cancel Update

Ration Card Cancel Update: ರಾಜ್ಯದಲ್ಲಿ 20 ಲಕ್ಷ ರೇಷನ್ ಕಾರ್ಡ್ ರದ್ದು! ಈಗಲೇ ನಿಮ್ಮ ರೇಷನ್ ಕಾರ್ಡ್ ಚೆಕ್ ಮಾಡಿಕೊಳ್ಳಿ? ಬೆಂಗಳೂರು, ಮಾರ್ಚ್ 9, 2026: ರಾಜ್ಯದ ಬಡತನ ರೇಖೆ ಕೆಳಗಿನ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪುವಂತೆ ಮಾಡಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದೊಡ್ಡ ಮಟ್ಟದ ಪರಿಶೀಲನೆ ನಡೆಸುತ್ತಿದೆ. ಈ ಪರಿಶೀಲನೆಯ ಪರಿಣಾಮವಾಗಿ ಅನರ್ಹರಾಗಿರುವ ಲಕ್ಷಾಂತರ ಬಿಪಿಎಲ್ (BPL) ರೇಷನ್ ಕಾರ್ಡ್‌ಗಳನ್ನು ರದ್ದುಪಡಿಸುವ ಅಥವಾ ಎಪಿಎಲ್ (APL) ವರ್ಗಕ್ಕೆ ಪರಿವರ್ತಿಸುವ … Read more