Panchamitra Whatsapp Helpline: ಗ್ರಾಮ ಪಂಚಾಯತಿ ಕೆಲಸಗಳು ಇನ್ನು ಮುಂದೆ ಮೊಬೈಲಲ್ಲಿ! ಇಲ್ಲಿದೆ ನೋಡಿ ಮಾಹಿತಿ.

Panchamitra Whatsapp Helpline

Panchamitra Whatsapp Helpline: ಗ್ರಾಮ ಪಂಚಾಯತಿ ಕೆಲಸಗಳು ಇನ್ನು ಮುಂದೆ ಮೊಬೈಲಲ್ಲಿ! ಇಲ್ಲಿದೆ ನೋಡಿ ಮಾಹಿತಿ. ಈಗ ನೀವೇನಾದರೂ ಹಳ್ಳಿಗಳಲ್ಲಿ ವಾಸ ಮಾಡುತ್ತಾ ಇದ್ದೀರಾ ಈಗ ನೀವು ಯಾವುದಾದರೂ ಕೆಲಸಕ್ಕಾಗಿ ಪದೇಪದೇ ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಅಲೆದಾಡುತ್ತಾ ಇದ್ದೀರಾ. ಹಾಗಿದ್ದರೆ ಅಂತವರಿಗೆ ಇದೊಂದು ಒಳ್ಳೆಯ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಇರುವಂತ ಪ್ರತಿಯೊಂದು ಸೌಲಭ್ಯಗಳು ಈಗ ನಿಮ್ಮ ಕೈಯಲ್ಲಿರುವ ಮೊಬೈಲ್ ನ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈಗ ಸ್ನೇಹಿತರೆ ನಮ್ಮ … Read more