PMMSY Subsidy Yojane: ಮೀನುಗಾರರಿಗೆ ಭರ್ಜರಿ ಸಿಹಿ ಸುದ್ದಿ? ಕೇಂದ್ರ ಸರ್ಕಾರದಿಂದ 60 ಲಕ್ಷದವರೆಗೆ ಈಗ ಸಹಾಯಧನ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.
ಈಗ ನಮ್ಮ ಭಾರತೀಯ ಕೃಷಿ ಆರ್ಥಿಕತೆಯಲ್ಲಿ ಈಗ ಮೀನುಗಾರಿಕೆ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿರುವಂತೆ ಒಂದು ಕ್ಷೇತ್ರವಾಗಿದೆ. ಈಗ ಕೃಷಿಯ ಜೊತೆಗೆ ಈಗ ಮೀನುಗಾರಿಕೆಯನ್ನು ಕೂಡ ಲಕ್ಷಾಂತರ ಜನರ ಜೀವನ ಆಧಾರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ವಿಶೇಷವಾಗಿ ಕರಾವಳಿ ಪ್ರದೇಶಗಳು ಹಾಗೂ ಒಳನಾಡು ಜಲಾಶಯಗಳ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಈಗ ಮೀನುಗಾರಿಕೆ ಪ್ರಮುಖವಾದಂತ ಉದ್ಯೋಗವಾಗಿದೆ.

ಈಗ ಇಂತಹ ಮೀನುಗಾರರು ಮತ್ತು ಮೀನು ಸಾಗಾಣಿಕೆಯನ್ನು ಮಾಡುವಂತಹ ರೈತರ ಆದಾಯವನ್ನು ಹೆಚ್ಚಿಗೆ ಮಾಡಲು ಈಗ ಹಾಗೆ ಅವರ ಜೀವನಮಟ್ಟವನ್ನು ಸುಧಾರಣೆ ಮಾಡಲು ಈಗ ಕೇಂದ್ರ ಸರ್ಕಾರದ ಈ ಒಂದು ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಮಾತ್ಸ ಸಂಪದ ಯೋಜನೆಯ ಜಾರಿಗೆ ಮಾಡಲಾಗಿದೆ. ಈಗ ಪ್ರತಿಯೊಬ್ಬ ಮೀನುಗಾರರು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಈಗ ಕೇವಲ ಈ ಒಂದು ಯೋಜನೆ ಅಡಿಯಲ್ಲಿ ಸಹಾಯಧನವನ್ನು ನೀಡುವುದಷ್ಟೇ ಅಲ್ಲದೆ ಈಗ ನೀಲಿ ಕ್ರಾಂತಿ ಸಾಧಿಸುವ ಮೂಲಕ ಮೀನುಗಾರಿಕೆ ವಲಯವನ್ನು ಈಗ ಅದುನೀಕರಣಗೊಳಿಸುವುದು. ಹಾಗೆಯೇ ಮೀನುಗಾರಿಕೆ ವಲಯವನ್ನು ಲಾಭದಾಯಕ ಮತ್ತು ದೀರ್ಘಕಾಲವಾಗಿಸುವುದು. ಈ ಒಂದು ಯೋಜನೆಯ ಪ್ರಮುಖ ಗುರಿಯಾಗಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಮೂಲಕ ಲಾಭಗಳನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ಅರ್ಹತೆಗಳು ಏನು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಏನೆಲ್ಲ ದಾಖಲೆಗಳು ಬೇಕು ಎಂಬುದರ ಮಾಹಿತಿ ಪಡೆಯಲು ನಮ್ಮ ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.
ಯೋಜನೆಯ ಮಾಹಿತಿ
ಈಗ ಈ ಒಂದು PMMSY ಎನ್ನುವುದು ನಮ್ಮ ಕೇಂದ್ರ ಸರ್ಕಾರದ ಸಮಗ್ರ ಮೀನುಗಾರಿಕೆ ಅಭಿವೃದ್ಧಿಯ ಯೋಜನೆಯಾಗಿದೆ. ಈಗ ನಮ್ಮ ದೇಶಾದ್ಯಂತ ಇರುವಂತಹ ಮೀನುಗಾರರು, ಮೀನು ರೈತರು, ಮೀನು ವ್ಯಾಪಾರಿಗಳು ಮತ್ತು ಸ್ವಸಹಾಯ ಸಂಘಗಳು ಹಾಗೆಯೇ ಖಾಸಗಿ ಉದ್ಯಮಿಗಳನ್ನು ಕೂಡ ಹೇಗೆ ಒಳಗೊಂಡಿರುತ್ತದೆ. ಈ ಒಂದು ಯೋಜನೆ ಮೂಲಕ ಈಗ ಮೀನು ಉತ್ಪಾದನೆ ಮಾಡಲು ಸಂಸ್ಕರಣೆ ಮಾರುಕಟ್ಟೆ, ರಫ್ತು ಮೂಲ ಸೌಕರ್ಯ ಮತ್ತು ವಿಮಾ ವ್ಯವಸ್ಥೆಗಳಿಗೆ ಒಂದು ಯೋಜನೆ ಬೆಂಬಲವನ್ನು ನೀಡುತ್ತಾ ಇದೆ.
ಅಷ್ಟೇ ಅಲ್ಲದೆ ಈಗ ಈ ಒಂದು ಯೋಜನೆಗೆ ಈಗ ನಮ್ಮ ಕೇಂದ್ರ ಸರ್ಕಾರವು ಈ ಬಾರಿ 20,000 ಕೋಟಿ ಹಣವನ್ನು ಈಗ ಈ ಒಂದು ಯೋಜನೆಗೆ ಮೀಸಲು ಇಟ್ಟಿದೆ. ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಮೀನುಗಾರಿಕೆ ವಲಯಕ್ಕೆ ಇದೊಂದು ಇತಿಹಾಸದಲ್ಲಿ ಅತಿ ದೊಡ್ಡ ಹೂಡಿಕೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಯೋಜನೆಯ ಉದ್ದೇಶ ಏನು?
ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವೇನೆಂದರೆ ಈಗ ಮೀನುಗಾರರು ಮತ್ತು ಮೀನು ರೈತರ ಆದಾಯವನ್ನು ಹೆಚ್ಚಿಗೆ ಮಾಡುವುದು. ಆನಂತರ ಆಧುನಿಕ ತಂತ್ರಜ್ಞಾನವನ್ನು ಈಗ ಮೀನುಗಾರಿಕೆಯಲ್ಲಿ ಅಳವಡಿಕೆ ಮಾಡುವುದು. ಹಾಗೆಯೇ ಮೌಲ್ಯವರ್ಧನೆ ಮತ್ತು ರಫ್ತಿಗೆ ಉತ್ತೇಜನ ನೀಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶ ಆಗಿದೆ.
ಅಷ್ಟೇ ಅಲ್ಲದೆ ಈಗ ಮೀನುಗಾರಿಕೆ ವಲಯದಲ್ಲಿ ಉದ್ಯೋಗವನ್ನು ಸೃಷ್ಟಿ ಮಾಡುವುದು. ಮೀನು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಗೆ ಮಾಡುವುದು. ಅಷ್ಟೇ ಅಲ್ಲದೆ ಈಗ ಮೀನುಗಾರರ ಸಾಮಾಜಿಕ ಹಾಗೂ ಆಧುನಿಕ ಭದ್ರತೆಯನ್ನು ನೀಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಸಹಾಯಧನದ ಮಾಹಿತಿ
ಈಗ ಈ ಒಂದು ಯೋಜನೆ ವಿಶೇಷತೆ ಏನೆಂದರೆ ಈಗ ಲಿಂಗ ಮತ್ತು ಜಾತಿ ಆಧಾರಿತವಾಗಿ ಈಗ ಈ ಒಂದು ಯೋಜನೆಗಳ ಮೂಲಕ ನೀವು ಹೆಚ್ಚುವರಿ ಸಹಾಯಧನವನ್ನು ಈಗ ಪಡೆದುಕೊಳ್ಳಬಹುದು.
ಈಗ ಸ್ನೇಹಿತರೆ ಯಾರಾದರೂ ವ್ಯಕ್ತಿ SC/ST ವರ್ಗದ ಅಭ್ಯರ್ಥಿಗಳು ಈಗ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುತ್ತಾ ಇದ್ದರೆ ಅವರಿಗೆ ಈಗ ಯೋಜನಾ ವೆಚ್ಚದ 60% ರಷ್ಟು ಸಹಾಯಧನವನ್ನು ಅವರು ಪಡೆದುಕೊಳ್ಳಬಹುದು. ಹಾಗೆ ಇನ್ನುಳಿದ ಹಣವನ್ನು ಹೂಡಿಕೆ ಮಾಡಬಹುದು ಇಲ್ಲವೇ ಬ್ಯಾಂಕ್ ಮೂಲಕ ಸಾಲವನ್ನು ಕೂಡ ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲದೆ ಈಗ ಈ ಒಂದು ಯೋಜನೆಗಳಿಗೆ ಸಾಮಾನ್ಯ ವರ್ಗದ ರೈತರು ಅರ್ಜಿಯನ್ನು ಸಲ್ಲಿಕೆ ಮಾಡಿದ್ದರೆ. ಅವರಿಗೂ ಕೂಡ ಈ ಒಂದು ಯೋಜನೆ ಅಡಿಯಲ್ಲಿ 40% ಸಹಾಯಧನವನ್ನು ನೀಡಲಾಗುತ್ತದೆ. ಅಂದರೆ ಏನು ಉಳಿದ ಅಂತ 60% ಸ್ವಂತ ಹಣವನ್ನು ಹೂಡಿಕೆ ಮಾಡಬಹುದು ಇಲ್ಲವೇ ಈಗ ಸಾಲದ ರೂಪದಲ್ಲಿ ಕೂಡ ಅವರು ಪಡೆದುಕೊಳ್ಳಬಹುದು.
ಯಾವೆಲ್ಲ ಉದ್ದೇಶಗಳಿಗೆ ಸಹಾಯಧನ
ಈಗ ನೀನು ಆಹಾರ ತಯಾರಿಕಾ ಘಟಕಗಳನ್ನು ಉತ್ಪಾದನೆ ಮಾಡಲು ಕೂಡ ಈಗ ಬಯಸುವಂತ ಅಭ್ಯರ್ಥಿಗಳಿಗೂ ಕೂಡ ಈಗ ಈ ಒಂದು ಸಹಾಯಧನವನ್ನು ಪಡೆದುಕೊಳ್ಳಬಹುದು.
ಆನಂತರ ಆಳ ಸಮುದ್ರ ಮೀನುಗಾರಿಕೆಯನ್ನು ಮಾಡಲು ಕೂಡ ಈಗ ನೀವು ಈ ಒಂದು ಯೋಜನೆಗಳ ಮೂಲಕ ಸಾಲ ಪಡೆಯಬಹುದು.
ಆನಂದ ಅಲಂಕಾರಿಕ ಮೀನು ಸಾಕಾಣಿಕೆಯನ್ನು ಮಾಡಲು ಹಾಗೂ ಟ್ಯಾಂಕ್ ನಿರ್ಮಾಣ ಮಾಡಿಕೊಳ್ಳಲು ಈಗ ಈ ಒಂದು ಯೋಜನೆಗಳ ಮೂಲಕ ಸಹಾಯಧನ ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲದೆ ಈಗ ಜಲಚರ ಸಾಕಾಣಿಕೆ ವಿಮೆಯನ್ನು ಕೂಡ ಈಗ ಈ ಒಂದು ಯೋಜನೆ ಅಡಿಯಲ್ಲಿ ನೀವು ಪಡೆದುಕೊಳ್ಳಬಹುದು.
ಯಾರೆಲ್ಲ ಅರ್ಹರು
- ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ ಮೀನುಗಾರರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
- ಆನಂತರ ಈಗ ಸಹಾಯ ಹಾಗೂ ಸಂಘದ ಗುಂಪಿನಲ್ಲಿ ಇರುವಂತಹ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
- ಆನಂತರ ಮೀನು ಮಾರಾಟ ಮಾಡುವವರು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
- ಹಾಗೆ ಮೀನು ಸಾಕಾಣಿಕೆ ಮಾಡುವಂತಹ ರೈತರು ಕೂಡ ಈಗ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಬೇಕಾಗುವ ದಾಖಲಾತಿಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಭೂಮಿಯ ದಾಖಲೆಗಳು
- ಬ್ಯಾಂಕ್ ಖಾತೆ ವಿವರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?
ಈಗ ನೀವೇನಾದರೂ ಆಫ್ಲೈನ್ ಮೂಲಕ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವ ಅಂದರೆ ಜಿಲ್ಲಾ ಅಥವಾ ತಾಲೂಕು ಮೀನುಗಾರಿಕಾ ಅಧಿಕಾರಿಗಳನ್ನು ಭೇಟಿ ಮಾಡಿಕೊಂಡು ಅವರಿಗೆ ಈ ಒಂದು ಯೋಜನಾ ವರದಿಗಳನ್ನು ನೀಡುವುದರ ಮೂಲಕ ಅವರೊಂದಿಗೆ ಮಾರ್ಗದರ್ಶನ ಪಡೆದುಕೊಂಡು ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿಯನ್ನು ನೀಡಿ. ಆನಂತರ ಅದರಲ್ಲಿ ನೀವು ನೋಂದಣಿಯನ್ನು ಮಾಡಿಕೊಂಡು ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಭೇಟಿ ಮಾಡಿ. ಬೇಕಾಗುವ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
LINK : Apply Now