HDFC Parivartan Scholarship: ಎಲ್ಲಾ ವಿದ್ಯಾರ್ಥಿಗಳಿಗೆ ಸಿಗಲಿದೆ 75,000ದವರೆಗೆ ವಿದ್ಯಾರ್ಥಿವೇತನ! ಬೇಗ ನಿಮ್ಮ ಅರ್ಜಿ ಸಲ್ಲಿಸಿ!

HDFC Parivartan Scholarship: ಎಲ್ಲಾ ವಿದ್ಯಾರ್ಥಿಗಳಿಗೆ ಸಿಗಲಿದೆ 75,000ದವರೆಗೆ ವಿದ್ಯಾರ್ಥಿವೇತನ! ಬೇಗ ನಿಮ್ಮ ಅರ್ಜಿ ಸಲ್ಲಿಸಿ!

HDFC Parivartan Scholarship: ನಮ್ಮ ಇಡೀ ಪ್ರಪಂಚದಲ್ಲಿ ಓದಿಗೆ ಇರುವಂತಹ ಬೆಲೆ ಯಾವುದಕ್ಕೂ ಇಲ್ಲ. ಅದೇ ರೀತಿ ನಮ್ಮ ಭಾರತದಲ್ಲಿ ಶಿಕ್ಷಣಕ್ಕೆ ಸಾಕಷ್ಟು ಮಹತ್ವವಿದೆ ಶಿಕ್ಷಣದ ಮೂಲಕ ಒಂದು ಕುಟುಂಬದ ಪರಿಸ್ಥಿತಿಯನ್ನೇ ಬದಲಾಯಿಸುವ ಶಕ್ತಿ ಇದೆ. ಆದರೆ ನಮ್ಮ ದೇಶದಲ್ಲಿ ಹಲವಾರು ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ ಅವರಿಗೆ ಆರ್ಥಿಕ ತೊಂದರೆಯಾಗಿ ಶಿಕ್ಷಣವನ್ನು ದೊರೆಯುವ ಪರಿಸ್ಥಿತಿ ಬರುತ್ತಿದೆ.

ಈಗ ಅಂತಹ ಮಕ್ಕಳೆಲ್ಲರಿಗೂ ಕೂಡ HDFC ಬ್ಯಾಂಕ್ ವತಿಯಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ ಶಿಕ್ಷಣದಿಂದ ವಂಚಿತರಾಗುತ್ತಿರುವ ಮತ್ತು ಶಿಕ್ಷಣವನ್ನು ದೊರೆಯುತ್ತಿರುವಂತಹ ಮಕ್ಕಳೆಲ್ಲರಿಗೂ ಕೂಡ HDFC ಬ್ಯಾಂಕ್ ವತಿಯಿಂದ ಪರಿವರ್ತನ್ ಸ್ಕಾಲರ್ಶಿಪ್ ಅನ್ನು ನೀಡಲು ಮುಂದಾಗಿದೆ. ಒಂದು ಸ್ಕಾಲರ್ಶಿಪ್ ನ ಮೂಲಕ 1 ನೇ ತರಗತಿಯಿಂದ ಹಿಡಿದು ಪದವಿಯವರೆಗೂ ಕೂಡ ಎಲ್ಲ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ನಲ್ಲಿ ಸುಮಾರು ₹75,000 ದಷ್ಟು ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.

HDFC Parivartan Scholarship ಸಂಪೂರ್ಣ ವಿವರ!

ಈ ಒಂದು ಪರಿವರ್ತನ್ ಸ್ಕಾಲರ್ಷಿಪ್ನಿಂದ ಸುಮಾರು 1 ನೇ ತರಗತಿಯಿಂದ ಹಿಡಿದು ಪದವಿ ಓದುತ್ತಿರುವ ಮತ್ತು ಸ್ನಾತಕೋತ್ತರ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿಗಳ ವರೆಗೂ ಕೂಡ ಈ ಒಂದು ಪರಿವರ್ತನ್ಕಾಲರ್ಷಿಪ್ನಿಂದ 75,000 ಸಾವಿರ ರೂಪಾಯಿ ವರೆಗೂ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು. ಈ ಕೆಳಗಿನ ಲೇಖನದಲ್ಲಿ ಈ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳು ಹೇಗೆ ಅರ್ಜಿ ಸಲ್ಲಿಸಬಹುದು? ಅರ್ಹತೆಗಳು ಏನಿರಬೇಕು? ಯಾವೆಲ್ಲ ದಾಖಲೆಗಳು ಕಡ್ಡಾಯವಾಗಿ ಬೇಕು? ಈ ಎಲ್ಲ ಮಾಹಿತಿಗಳನ್ನು ಸಂಪೂರ್ಣವಾಗಿ ವಿವರಿಸಿದ್ದೇವೆ ಪೂರ್ತಿ ಓದಿರಿ.

HDFC ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶ ಏನು?

ಈ ಒಂದು ಸ್ಕಾಲರ್ಶಿಪ್ ಅನ್ನು ಆರ್ಥಿಕವಾಗಿ ಹಿಂದುಳಿದಿರುವಂತಹ ವರ್ಗಗಳ ಮಕ್ಕಳಿಗೆ ಮತ್ತು ಸಂಕಷ್ಟಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಅದೇ ರೀತಿ ಶೈಕ್ಷಣಿಕವಾಗಿ ಹಿಂದುಳಿದಿರುವಂತಹ ಮಕ್ಕಳೆಲ್ಲರಿಗೂ ಕೂಡ ಈ ಒಂದು ಹೆಚ್ ಡಿ ಎಫ್ ಸಿ ಪರಿವರ್ತನೆ ಕಾಲರ್ ಶಿಪ್ ನ ಮೂಲಕ ಉತ್ತೇಜನ ಹಿಂಡಲು ಈ ಒಂದು ಸ್ಕಾಲರ್ಶಿಪ್ ಅನ್ನು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿ ವೇತನದ ಅಡಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಮರ್ಜಿಯನ್ನು ಸಲ್ಲಿಕೆ ಮಾಡಬಹುದು. ಮತ್ತು ಸುಮಾರು 75,000 ಗಳವರೆಗೆ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಬಹುದು. ಇದಕ್ಕೆ ಇರುವಂತಹ ಎಲ್ಲಾ ನಿಯಮಗಳನ್ನು ಕೆಳಗೆ ವಿವರಿಸಲಾಗಿದೆ ತಿಳಿದುಕೊಳ್ಳಿ.

ಬೇಕಾಗಿರುವ ಅರ್ಹತೆಗಳು ಏನು?

  • ನಮ್ಮ ಭಾರತ ದೇಶದಲ್ಲಿರುವಂತಹ ಎಲ್ಲಾ ಧರ್ಮದ ವಿದ್ಯಾರ್ಥಿಗಳು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ನಮ್ಮ ಅರ್ಜಿಯನ್ನು ಸಲ್ಲಿಸಬಹುದು.
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ನಮ್ಮ ಭಾರತದ ನಿವಾಸಿಯಾಗಿರಬೇಕು ಇದು ಕಡ್ಡಾಯ.
  • ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ತಮ್ಮ ಹಿಂದಿನ ವರ್ಷದ ತರಗತಿಯಲ್ಲಿ ಸುಮಾರು ಶೇಕಡ 60ರಷ್ಟು ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರಬೇಕು.
  • ಅದೇ ರೀತಿ ವಿದ್ಯಾರ್ಥಿಗಳ ವಾರ್ಷಿಕ ಆದಾಯವು ₹1 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಈ ವಿದ್ಯಾರ್ಥಿ ವೇತನಕ್ಕೆ ಕಷ್ಟದಲ್ಲಿರುವ ವಿದ್ಯಾರ್ಥಿಗಳು ಮತ್ತು ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇಲ್ಲದಂತಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಯಾವೆಲ್ಲ ದಾಖಲೆಗಳು ಬೇಕು?

  • ಆಧಾರ್ ಕಾರ್ಡ್
  • ಅಡ್ಮಿಶನ್ ಸರ್ಟಿಫಿಕೇಟ್
  • ಹಿಂದಿನ ವರ್ಷದ ಅಂಕಪಟ್ಟಿ
  • ಶುಲ್ಕ ಕಟ್ಟಿರುವ ರಶೀದಿ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಶೈಕ್ಷಣಿಕ ದಾಖಲೆಗಳು
  • ಇಮೇಲ್ ಐಡಿ
  • ಇತ್ತೀಚಿನ ಫೋಟೋ
  • ಮೊಬೈಲ್ ನಂಬರ್

ಎಷ್ಟು ವಿದ್ಯಾರ್ಥಿ ವೇತನ ಸಿಗಲಿದೆ?

  • ಮೊದಲನೇದಾಗಿ 1 ನೇ ತರಗತಿಯಿಂದ ಹಿಡಿದು 6 ನೇ ತರಗತಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಸುಮಾರು 15,000 ರೂಪಾಯಿ ವಿದ್ಯಾರ್ಥಿವೇತನ ಸಿಗಲಿದೆ.
  • ಹಾಗೆ 12ನೇ ತರಗತಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೋಮೋ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಮಾರು 18,000 ರೂಪಾಯಿ ಸಿಗಲಿದೆ.
  • ಹಾಗೆಯೇ ಪದವಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ರೂ.30,000 ಸ್ಕಾಲರ್ಶಿಪ್ ಸಿಗಲಿದೆ.
  • ಅದೇ ರೀತಿ ವೃತ್ತಿಪರ ಕೋರ್ಸುಗಳಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಸುಮಾರು ರೂ. 50,000 ಸಿಗಲಿದೆ.
  • ಅದೇ ರೀತಿ ವೃತ್ತಿಪರ ಕೋರ್ಸುಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ರೂ. 75,000 ಸಿಗಲಿದೆ.

ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

  • ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ನೀವು ನಾವು ಕೆಳಗಡೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಇದಾದ ಮೇಲೆ HDFC Parivartan Scholarship ಹಾಕಿ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ನಂತರ ಅಲ್ಲಿ ಕೆಳಗೆ ಕಾಣುವಂತಹ Apply Now ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಈಗ ಅಲ್ಲಿ ನಿಮಗೆ ಕೇಳುವಂತಹ ಎಲ್ಲಾ ನಿಮ್ಮ ವಿವರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
  • ನಂತರ ನಿಮಗೆ ಕೇಳಿದ ಎಲ್ಲಾ ದಾಖಲೆಗಳನ್ನು ಅಲ್ಲಿ ಅಪ್ಲೋಡ್ ಮಾಡಿಕೊಳ್ಳಬೇಕು.
  • ಈಗ ಅಲ್ಲಿ ನಿಮ್ಮ ಎಲ್ಲಾ ವಿವರಗಳು ಭರ್ತಿಯಾಗಿದ್ದರೆ ಮತ್ತು ಸರಿ ಇದ್ದರೆ ಸಬ್ಮಿಟ್ Submit ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಸುವ ಅಧಿಕೃತ ಲಿಂಕ್Click Here

Leave a Comment