Post Office Time Deposit Scheme: ಹೆಂಡತಿಯ ಹೆಸರಿನಲ್ಲಿ ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಇಟ್ಟರೆ 2 ವರ್ಷಕ್ಕೆ ದೊರೆಯುವ ಹಣ ಎಷ್ಟು? ಇಲ್ಲಿದೆ ನೋಡಿ ಮಾಹಿತಿ
ಈಗ ನೀವು ಕಷ್ಟಪಟ್ಟು ಸಂಪಾದಿಸಿದಂತಹ ಉಳಿತಾಯವನ್ನು ಈಗ ಸುರಕ್ಷಿತ ಸ್ಥಳಗಳಲ್ಲಿ ಈಗ ಅಪಾಯಕ್ಕೆ ಸಿಲುಕಿಸುವ ಬದಲಾಗಿ ಈಗ ನೀವು ಕೇಂದ್ರ ಸರಕಾರದ ಬೆಂಬಲಿತ ಆಗಿರುವಂತಹ ಯೋಜನೆ ಮೇಲೆ ಹೂಡಿಕೆ ಮಾಡುವುದು ಒಂದು ಒಳ್ಳೆಯ ಸುರಕ್ಷಿತ ಆಯ್ಕೆಗಳಲ್ಲಿ ಒಂದಾಗಿರುತ್ತದೆ. ಈಗ ನಿಮ್ಮ ಹಣವು ಕೂಡ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ, ಅಷ್ಟೇ ಅಲ್ಲದೆ ಈಗ ನೀವು ಖಚಿತವಾದಂತ ಆದಾಯವನ್ನು ಈಗ ಈ ಒಂದು ಯೋಜನೆಗಳ ಅಡಿಯಲ್ಲಿ ಈಗ ಪಡೆದುಕೊಳ್ಳಬಹುದು. ಹಾಗಿದ್ದರೆ ಈಗ 1 ಲಕ್ಷ ಹಣವನ್ನು ಈಗ ಅಂಚೆ ಕಛೇರಿಯಲ್ಲಿ ಹೂಡಿಕೆ ಮಾಡಿದರೆ 2 ವರ್ಷಗಳಲ್ಲಿ ಈಗ ನೀವು ಠೇವಣಿಯನ್ನು ಮಾಡಿದ್ದೆ ಆದರೆ ಆ ಹಣ ಎಷ್ಟು ಬೆಳೆಯುತ್ತದೆ ಎಂಬುದರ ಬಗ್ಗೆ ಈಗ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಷ್ಟೇ ಅಲ್ಲದೆ ಈಗ ನೀವು ನಿಮ್ಮ ಮನೆಯಲ್ಲಿ ನಗದು ಇಟ್ಟುಕೊಳ್ಳುವುದರಿಂದ ಅದರಿಂದ ಮೌಲ್ಯ ಹೆಚ್ಚಾಗುವುದಿಲ್ಲ. ಆದರೆ ಈಗ ಅನೇಕ ರೈತರು ಮತ್ತು ಕಾರ್ಮಿಕರು ಮತ್ತು ಗೃಹಿಣಿಯರು ಈಗ ತಮ್ಮ ಮನೆಯಲ್ಲಿ ಹಣವನ್ನು ಸಂಗ್ರಹಣೆ ಮಾಡಿ ಇಡುತ್ತಾರೆ. ಇನ್ನು ಕೆಲವೊಂದಷ್ಟು ಜನರು ಈಗ ಅಪಾಯಕಾರಿ ಚೀಟ್ ಫಂಡಗಳಲ್ಲಿ ಈಗ ಅವುಗಳನ್ನು ಅಂದರೆ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಈಗ ನೀವು ಅಪಾಯ ಮುಕ್ತ ಆದಾಯ ಮತ್ತು ಮನಸ್ಸಿನ ಶಾಂತಿಯನ್ನು ಬಯಸಿದರೆ ಈಗ ಪೋಸ್ಟ್ ಆಫೀಸ್ನಲ್ಲಿ ಇರುವಂತಹ ಈ ಒಂದು ಟೈಮ್ ಡೆಪಾಸಿಟ್ ಯೋಜನೆ ಅಡಿಯಲ್ಲಿ ಈಗ ನೀವು ಹೂಡಿಕೆಯನ್ನು ಮಾಡಿ.
ಯಾವುದೇ ರೀತಿಯಾದಂತಹ ತೊಂದರೆ ಇಲ್ಲದೆ ನೀವು ನಿಮ್ಮ ಹಣವನ್ನು ಹೆಚ್ಚಿಗೆ ಮಾಡಿಕೊಳ್ಳಬಹುದು. ಹಾಗಿದ್ದರೆ ಈಗ ನೀವು ಕೂಡ ಯಾವ ರೀತಿಯಾಗಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಹಾಗೂ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಟೈಮ್ ಡೆಪಾಸಿಟ್ ಯೋಜನೆ ಅಂದರೆ ಏನು?
ಈಗ ಈ ಒಂದು ಸಮಯ ಠೇವಣಿ ಯೋಜನೆಯು ಬ್ಯಾಂಕುಗಳಲ್ಲಿ ಇರುವಂತಹ ಸ್ಥಿರ ಠೇವಣಿಯಂತೆ ಹೇಗೆ ಕಾರ್ಯ ನಿರ್ವಹಣೆಯನ್ನು ಮಾಡುತ್ತಾ ಇದ್ದು. ಆದರೆ ಈಗ ಹೆಚ್ಚಿನ ಸಹಕಾರ ಬೆಂಬಲಿತ ಭದ್ರತೆಯೊಂದಿಗೆ ಈಗ ಈ ಒಂದು ಯೋಜನೆ ಅಡಿಯಲ್ಲಿ ನೀವು ವಿವಿಧ ಅವಧಿಗಳಿಗೆ ಈಗ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಈಗ ಖಚಿತ ಬಡ್ಡಿಯನ್ನು ಕೂಡ ನೀವು ಈ ಒಂದು ಯೋಜನೆಗಳ ಮೂಲಕ ಪಡೆದುಕೊಳ್ಳಬಹುದು.
ಯೋಜನೆಯ ಲಕ್ಷಣಗಳು ಏನು?
ಈಗ ನೀವೇನಾದರೂ ಈ ಒಂದು ಠೇವಣಿ ಅವಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ 1ವರ್ಷ, 2ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಯವರೆಗೆ ಹೂಡಿಕೆಯನ್ನು ಮಾಡಬಹುದು.
ಅದೇ ರೀತಿಯಾಗಿ ಸ್ನೇಹಿತರೆ ಈಗ ನೀವು ಈ ಒಂದು ಯೋಜನೆಗಳ ಮೇಲೆ ಹೂಡಿಕೆ ಮಾಡಲು ಈಗ ಕನಿಷ್ಠ 1000 ಹಣವನ್ನು ಕೂಡ ಹೂಡಿಕೆ ಮಾಡಬಹುದಾಗಿದೆ.
ಅಷ್ಟ ಅಲ್ಲದೆ ಈಗ ನೀವೇನಾದರೂ ಹೆಚ್ಚಿನ ಹಣವನ್ನು ಅಂದರೆ ಒಂದು ಲಕ್ಷದವರೆಗೆ ಅಥವಾ ಇನ್ನೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲು ಬಯಸಿದರೆ ಈ ಒಂದು ಹೂಡಿಕೆ ಮಾಡಲು ಯಾವುದೇ ಮಿತಿ ಇರುವುದಿಲ್ಲ.
ಅಷ್ಟೇ ಅಲ್ಲದೆ ಈಗ ನೀವು ಹೂಡಿಕೆ ಮಾಡಿರುವಂತಹ ಬಂಡವಾಕ್ಕೆ ಈಗ ಯಾವುದೇ ರೀತಿಯಾದಂತಹ ವಂಚನೆಗಳು ಉಂಟಾಗದೇ ಈಗ ಸುರಕ್ಷತೆಯಿಂದ ನೀವು ಆದಾಯವನ್ನು ಪಡೆಯಬಹುದು.
ಅಷ್ಟೇ ಅಲ್ಲದೆ ಈಗ ಈ ಒಂದು ಯೋಜನೆಗಳ ಅಡಿಯಲ್ಲಿ ಹೂಡಿಕೆಯನ್ನು ಮಾಡಲು ಈಗ ನೀವು ವೈಯಕ್ತಿಕ ಅಥವಾ ಜಂಟಿ ಹೆಸರಿನಲ್ಲಿ ಖಾತೆಗಳನ್ನು ಈಗ ತೆರೆದುಕೊಳ್ಳಬಹುದು.
ಬಡ್ಡಿ ದರದ ಮಾಹಿತಿ
ಈಗ ಈ ಒಂದು ಅಂಚೆ ಕಚೇರಿಯಲ್ಲಿ ಈಗ ನಿಯತಕಾಲಿಕವಾಗಿ ಸ್ಥಿರ ಬಡ್ಡಿಗಳನ್ನು ನೀಡುತ್ತಾ ಇದ್ದು. ಈಗ ಈ ಕೆಳಗಿನ ರೀತಿಯಲ್ಲಿ ಈಗ ಪ್ರತಿ ವರ್ಷ ಕೂಡ ಬಡ್ಡಿ ದರಗಳು ಇರುತ್ತವೆ. ಹಾಗಿದ್ದರೆ ಈಗ ಅಂಚೆ ಇಲಾಖೆಯಲ್ಲಿರುವಂತಹ ಬಡ್ಡಿ ದರದ ಮಾಹಿತಿ ಈಗ ಈ ಕೆಳಗೆ ಇದೆ. ಒಟ್ಟಾರೆಯಾಗಿ ಈ ಯೋಜನೆ ಮೂಲಕ 7.5% ಬಡ್ಡಿಯನ್ನು ಪಡೆಯಿರಿ.
ಹೂಡಿಕೆಯ ಮಾಹಿತಿ
ಈಗ ನೀವು ನಿಮ್ಮ ಪತ್ನಿಯ ಹೆಸರಿನಲ್ಲಿ ಈಗ ಎರಡು ವರ್ಷಗಳ ಈ ಒಂದು ಠೇವಣಿ ಖಾತೆಯನ್ನು ತೆರೆದು ಒಂದು ಲಕ್ಷ ಹಣವನ್ನು ಹೂಡಿಕೆ ಮಾಡಿದ್ದೆ. ಆದರೆ ಈಗ ನೀವು ವಾರ್ಷಿಕವಾಗಿ 7% ಬಡ್ಡಿ ದರದಲ್ಲಿ ಈಗ ಒಟ್ಟಾರೆಯಾಗಿ ನೀವು ಹೆಚ್ಚಿಗೆ 20,000 ದವರೆಗೆ ಈಗ ಹಣವನ್ನು ಈಗ ಪಡೆದುಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಯೋಜನೆಗಳ ಮೇಲೆ ಹೂಡಿಕೆ ಮಾಡಿ ಹಣವನ್ನು ಗಳಿಸಬೇಕೆಂದರೆ ಕೂಡಲೇ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಆನಂತರ ಸ್ನೇಹಿತರು ನೀವೇನಾದರೂ ಆ ಒಂದು ಹಣವನ್ನು ಈಗ ಮೂರು ವರ್ಷಗಳ ಕಾಲ ಹೂಡಿಕೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದರೆ 23,508 ರೂಪಾಯಿ ಬಡ್ಡಿದರವನ್ನು ಈಗ ನೀವು ಪಡೆದುಕೊಳ್ಳಬಹುದು, ಇಲ್ಲವೇ ಒಂದು ವೇಳೆ ನೀವೇನಾದರೂ ಐದು ವರ್ಷಗಳ ಕಾಲ ಹೂಡಿಕೆಯನ್ನು ಮಾಡಲು ಬಯಸಿದರೆ ಈಗ 7.5% ಬಡ್ಡಿ ದರದಲ್ಲಿ ಒಟ್ಟಾರೆಯಾಗಿ 44,995 ಬಡ್ಡಿ ಹಣ ಈಗ ಪಡೆಯಬಹುದು.
ಈಗ ಈ ಮೇಲೆ ನೀಡಿದ ಮಾಹಿತಿ ಪ್ರಕಾರ ನೀವು ಎಷ್ಟು ವರ್ಷ ಅವಧಿಯ ಆದಾಯವನ್ನು ಹೂಡಿಕೆ ಮಾಡುತ್ತಿರೋ ಎಂದು ಈಗ ಸ್ಪಷ್ಟವಾಗಿ ತೋರಿಸುತ್ತದೆ. ಆಗಲೇ ಈಗ ನೀವು ದೀರ್ಘಾವಧಿ ಹೂಡಿಕೆಯನ್ನು ಮಾಡಿದ್ದೆ. ಆದರೆ ಹೆಚ್ಚಿನ ಆದಾಯವನ್ನು ಈಗ ನೀವು ಪಡೆದುಕೊಳ್ಳಬಹುದು.
ಹಿಂಪಡೆಯುವ ನಿಯಮದ ಮಾಹಿತಿ
ಈಗ ಕೆಲವೊಂದಷ್ಟು ಜನಗಳು ತುರ್ತು ಪರಿಸ್ಥಿತಿಗಳ ಬಗ್ಗೆ ಈಗ ಚಿಂತೆ ಕಾಣುತ್ತಿದ್ದಾರೆ. ಅಂತವರಿಗೆ ಇದೊಂದು ಒಳ್ಳೆಯ ಸಿಹಿ ಸುದ್ದಿ. ಒಂದು ವೇಳೆ ನಿಮಗೆ ಏನಾದರೂ ಆರು ತಿಂಗಳ ನಂತರ ಹಣವು ಬೇಕಾದರೆ ನೀವು ಹಣವನ್ನು ಅಂದರೆ ಈ ಒಂದು ಖಾತೆಯನ್ನು ಮುಚ್ಚಬಹುದು ಹಾಗೆ ನೀವು ಮುಚ್ಚಿದ ನಂತರ ಬಡ್ಡಿಯ ದರದೊಂದಿಗೆ ಈಗ ನೀವು ಹಣವನ್ನು ಪಡೆದುಕೊಳ್ಳಬಹುದು.
ಈಗ ನೀವು ಕೂಡ ಸುರಕ್ಷಿತ ಮತ್ತು ವಿಶ್ವಾಸ ಮತ್ತು ಸರ್ಕಾರಿ ಬೆಂಬಲಿತ ಹೂಡಿಕೆಯನ್ನು ಹುಡುಕುತ್ತಾ ಇದ್ದಾರೆ. ಅಂತವರಿಗೆ ಇದೊಂದು ಒಳ್ಳೆಯ ಆಯ್ಕೆ ಎಂದು ಹೇಳಬಹುದು. ಈಗ ನಿಮ್ಮ ಹೆಂಡತಿಯ ಹೆಸರಿನಲ್ಲಿ ಒಂದು ಲಕ್ಷ ಠೇವಣೆಯನ್ನು ನೀಡುವುದರ ಮೂಲಕ ಈಗ ನೀವು ಕೂಡ ಅಪಾಯವಿಲ್ಲದೆ ಈಗ ಸುರಕ್ಷಿತವಾಗಿ ಹೆಚ್ಚಿನ ಹಣವನ್ನು ಈಗ ನೀವು ಪಡೆದುಕೊಳ್ಳಬಹುದು.